ಅಕ್ಷರದಂತೆ ಪ್ರತಿಯೊಬ್ಬ ವ್ಯಕ್ತಿಯು ಎಲ್ಲರೊಂದಿಗೆ ಹೊಂದಿಕೊಂಡರೆ ನಿಜವಾದ ಅರ್ಥ ಬರುತ್ತದೆ.

ಅದ್ಭುತಗಳು ಅನೇಕ ಆದರೆ ಮನುಷ್ಯನನ್ನು ಮೀರಿದ ಅದ್ಭುತ ಇನ್ನೊಂದಿಲ್ಲ.

ಅಧಿಕಾರ ಮುಟ್ಟಿದ್ದೆಲ್ಲ ಸಾಂಕ್ರಾಮಿಕ ರೋಗದಂತೆ ಕಲುಷಿತಗೊಳ್ಳುತ್ತದೆ.

ಆಪತ್ಕಾಲದಲ್ಲಿ ಆಪತ್ಬಾಂಧವ ಆತ್ಮವಿಶ್ವಾಸ.

ಅಸಾಧ್ಯವಾದುದಅಜ್ಞಾನವು ಜ್ಞಾನವನ್ನು ಗುರುತಿಸುವುದಿಲ್ಲ ಆದರೆ ಜ್ಞಾನವು ಅಜ್ಞಾನವನ್ನು ಗುರುತಿಸುತ್ತದೆ.

ಅವರವರ ಸಂಸ್ಕಾರಕ್ಕೆ ಅನುಗುಣವಾಗಿ ಅವರವರ ಬದುಕಿನ ರೀತಿ ನೀತಿಗಳು ರೂಪುಗೊಂಡಿರುತ್ತದೆ.ನ್ನು ಸಾಧಿಸಬೇಕಿದ್ದರೆ ಊಹೆಗೆ ನಿಲುಕದ ವಿಚಾರಗಳ ಬಗ್ಗೆಯೇ ನೀವು ಯೋಚಿಸಬೇಕು.