1 ಜನವರಿ ಬಾಬಾ ನುಡಿಗಳು

1 ಜನವರಿ ಬಾಬಾ ನುಡಿಗಳು

ಅಕ್ಷರದಂತೆ ಪ್ರತಿಯೊಬ್ಬ ವ್ಯಕ್ತಿಯು ಎಲ್ಲರೊಂದಿಗೆ ಹೊಂದಿಕೊಂಡರೆ ನಿಜವಾದ ಅರ್ಥ ಬರುತ್ತದೆ. ಅದ್ಭುತಗಳು ಅನೇಕ ಆದರೆ ಮನುಷ್ಯನನ್ನು ಮೀರಿದ ಅದ್ಭುತ ಇನ್ನೊಂದಿಲ್ಲ. ಅಧಿಕಾರ ಮುಟ್ಟಿದ್ದೆಲ್ಲ ಸಾಂಕ್ರಾಮಿಕ ರೋಗದಂತೆ ಕಲುಷಿತಗೊಳ್ಳುತ್ತದೆ. ಆಪತ್ಕಾಲದಲ್ಲಿ ಆಪತ್ಬಾಂಧವ ಆತ್ಮವಿಶ್ವಾಸ. ಅಸಾಧ್ಯವಾದುದಅಜ್ಞಾನವು ಜ್ಞಾನವನ್ನು...